Sri Venkateswara Swamy · Traditional devotional text · Source: vignanam.org (Traditional devotional text (public-domain shlokas))
ರಾಗಂ: ಖಮಾಸ್ ಆ: ಸ ಮ1 ಗ3 ಮ1 ಪ ದ2 ನಿ2 ಸ ಅವ: ಸ ನಿ2 ದ2 ಪ ಮ1 ಗ3 ರಿ2 ಸ ತಾಳಂ: ಆದಿ ಪಲ್ಲವಿ ಗೋವಿಂದಾಶ್ರಿತ ಗೋಕುಲಬೃಂದಾ । ಪಾವನ ಜಯಜಯ ಪರಮಾನಂದ ॥ (2) ಚರಣಂ 1 ಜಗದಭಿರಾಮ ಸಹಸ್ರನಾಮ । ಸುಗುಣಧಾಮ ಸಂಸ್ತುತನಾಮ । (4) ಗಗನಶ್ಯಾಮ ಘನರಿಪು ಭೀಮ । ಅಗಣಿತ ರಘುವಂಶಾಂಬುಧಿ ಸೋಮ ॥ (4) ಗೋವಿಂದಾಶ್ರಿತ ಗೋಕುಲಬೃಂದಾ । (ಪ..) ಚರಣಂ 2 ಜನನುತ ಚರಣಾ ಶರಣ್ಯು ಶರಣಾ । ದನುಜ ಹರಣ ಲಲಿತ ಸ್ವರಣಾ । ಅನಘ ಚರಣಾಯತ ಭೂಭರಣಾ । ದಿನಕರ ಸನ್ನಿಭ ದಿವ್ಯಾಭರಣಾ ॥ ಚರಣಂ 3 ಗರುಡ ತುರಂಗಾ ಕಾರೋತ್ತುಂಗಾ । ಶರಧಿ ಭಂಗಾ ಫಣಿ ಶಯನಾಂಗಾ । (4) ಕರುಣಾಪಾಂಗಾ ಕಮಲ ಸಂಗಾ । ವರ ಶ್ರೀ ವೇಂಕಟ ಗಿರಿಪತಿ ರಂಗಾ ॥ (4) ಗೋವಿಂದಾಶ್ರಿತ ಗೋಕುಲಬೃಂದಾ । ಪಾವನ ಜಯಜಯ ಪರಮಾನಂದ ॥ (2)
Offered for worship and study, not as prediction. Non-commercial.
More devotional texts
Browse Related Categories: