Vishnu · Traditional devotional text · Source: vignanam.org (Traditional devotional text (public-domain shlokas))
ಧ್ಯಾನಂ ಅಚ್ಯುತಾನಂತ ಗೋವಿಂದ ವಿಷ್ಣೋ ನಾರಾಯಣಾಽಮೃತ ರೋಗಾನ್ಮೇ ನಾಶಯಾಽಶೇಷಾನಾಶು ಧನ್ವಂತರೇ ಹರೇ । ಆರೋಗ್ಯಂ ದೀರ್ಘಮಾಯುಷ್ಯಂ ಬಲಂ ತೇಜೋ ಧಿಯಂ ಶ್ರಿಯಂ ಸ್ವಭಕ್ತೇಭ್ಯೋಽನುಗೃಹ್ಣಂತಂ ವಂದೇ ಧನ್ವಂತರಿಂ ಹರಿಮ್ ॥
ಶಂಖಂ ಚಕ್ರಂ ಜಲೌಕಾಂ ದಧದಮೃತಘಟಂ ಚಾರುದೋರ್ಭಿಶ್ಚತುರ್ಭಿಃ । ಸೂಕ್ಷ್ಮಸ್ವಚ್ಛಾತಿಹೃದ್ಯಾಂಶುಕ ಪರಿವಿಲಸನ್ಮೌಳಿಮಂಭೋಜನೇತ್ರಮ್ । ಕಾಲಾಂಭೋದೋಜ್ಜ್ವಲಾಂಗಂ ಕಟಿತಟವಿಲಸಚ್ಚಾರುಪೀತಾಂಬರಾಢ್ಯಮ್ । ವಂದೇ ಧನ್ವಂತರಿಂ ತಂ ನಿಖಿಲಗದವನಪ್ರೌಢದಾವಾಗ್ನಿಲೀಲಮ್ ॥
ಧನ್ವಂತರೇರಿಮಂ ಶ್ಲೋಕಂ ಭಕ್ತ್ಯಾ ನಿತ್ಯಂ ಪಠಂತಿ ಯೇ । ಅನಾರೋಗ್ಯಂ ನ ತೇಷಾಂ ಸ್ಯಾತ್ ಸುಖಂ ಜೀವಂತಿ ತೇ ಚಿರಮ್ ॥
ಮಂತ್ರಂ ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ [ವಜ್ರಜಲೌಕಹಸ್ತಾಯ] ಸರ್ವಾಮಯವಿನಾಶನಾಯ ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣವೇ ಸ್ವಾಹಾ ।
[ಪಾಠಾಂತರಃ] ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ಸರ್ವಭಯವಿನಾಶಾಯ ಸರ್ವರೋಗನಿವಾರಣಾಯ ತ್ರೈಲೋಕ್ಯಪತಯೇ ತ್ರೈಲೋಕ್ಯನಿಧಯೇ ಶ್ರೀಮಹಾವಿಷ್ಣುಸ್ವರೂಪ ಶ್ರೀಧನ್ವಂತರೀಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ಸ್ವಾಹಾ ।
ಗಾಯತ್ರೀ ಮಂತ್ರಂ ಓಂ ವಾಸುದೇವಾಯ ವಿದ್ಮಹೇ ಸುಧಾಹಸ್ತಾಯ ಧೀಮಹಿ । ತನ್ನೋ ಧನ್ವಂತರಿಃ ಪ್ರಚೋದಯಾತ್ ।
ತಾರಕಮಂತ್ರಂ ಓಂ ಧಂ ಧನ್ವಂತರಯೇ ನಮಃ ।
Browse Related Categories:
Offered for worship and study, not as prediction. Non-commercial.
More devotional texts