Sri Rama · Traditional devotional text · Source: vignanam.org (Traditional devotional text (public-domain shlokas))
ರಾಮಚಂದ್ರಾಯ ಜನಕರಾಜಜಾ ಮನೋಹರಾಯ ಮಾಮಕಾಭೀಷ್ಟದಾಯ ಮಹಿತ ಮಂಗಳಮ್ ॥
ಕೋಸಲೇಶಾಯ ಮಂದಹಾಸ ದಾಸಪೋಷಣಾಯ ವಾಸವಾದಿ ವಿನುತ ಸದ್ವರದ ಮಂಗಳಮ್ ॥ 1 ॥
ಚಾರು ಕುಂಕುಮೋ ಪೇತ ಚಂದನಾದಿ ಚರ್ಚಿತಾಯ ಹಾರಕಟಕ ಶೋಭಿತಾಯ ಭೂರಿ ಮಂಗಳಮ್ ॥ 2 ॥
ಲಲಿತ ರತ್ನಕುಂಡಲಾಯ ತುಲಸೀವನಮಾಲಿಕಾಯ ಜಲದ ಸದ್ರುಶ ದೇಹಾಯ ಚಾರು ಮಂಗಳಮ್ ॥ 3 ॥
ದೇವಕೀಪುತ್ರಾಯ ದೇವ ದೇವೋತ್ತಮಾಯ ಚಾಪ ಜಾತ ಗುರು ವರಾಯ ಭವ್ಯ ಮಂಗಳಮ್ ॥ 4 ॥
ಪುಂಡರೀಕಾಕ್ಷಾಯ ಪೂರ್ಣಚಂದ್ರಾನನಾಯ ಅಂಡಜಾತವಾಹನಾಯ ಅತುಲ ಮಂಗಳಮ್ ॥ 5 ॥
ವಿಮಲರೂಪಾಯ ವಿವಿಧ ವೇದಾಂತವೇದ್ಯಾಯ ಸುಜನ ಚಿತ್ತ ಕಾಮಿತಾಯ ಶುಭಗ ಮಂಗಳಮ್ ॥ 6 ॥
ರಾಮದಾಸ ಮೃದುಲ ಹೃದಯ ತಾಮರಸ ನಿವಾಸಾಯ [ಕಮಲ ವಾಸಾಯ] ಸ್ವಾಮಿ ಭದ್ರಗಿರಿವರಾಯ ಸರ್ವ ಮಂಗಳಮ್ ॥ 7 ॥
Browse Related Categories:
Offered for worship and study, not as prediction. Non-commercial.
More devotional texts