Geethams - Carnatic Music Lessons · Traditional devotional text · Source: vignanam.org (Traditional devotional text (public-domain shlokas))
ರಾಗಂ: ಕಳ್ಯಾಣೀ (ಮೇಳಕರ್ತ 65, ಮೇಚಕಳ್ಯಾಣೀ) ಸ್ವರ ಸ್ಥಾನಾಃ: ಷಡ್ಜಂ, ಚತುಶ್ರುತಿ ಋಷಭಂ, ಅಂತರ ಗಾಂಧಾರಂ, ಪ್ರತಿ ಮಧ್ಯಮಂ, ಪಂಚಮಂ, ಚತುಶ್ರುತಿ ಧೈವತಂ, ಕಾಕಲೀ ನಿಷಾದಂ ಆರೋಹಣ: ಸ . ರಿ2 . ಗ3 . ಮ2 ಪ . ದ2 . ನಿ3 ಸ' ಅವರೋಹಣ: ಸ' ನಿ3 . ದ2 . ಪ ಮ2 . ಗ3 . ರಿ2 . ಸ ತಾಳಂ: ತಿಸ್ರ ಜಾತಿ ತ್ರಿಪುಟ ತಾಳಂ ಅಂಗಾಃ: 1 ಲಘು (3 ಕಾಲ) + 1 ಧೃತಂ (2 ಕಾಲ) + 1 ಧೃತಂ (2 ಕಾಲ) ರೂಪಕರ್ತ: ಪುರಂಧರ ದಾಸ ಭಾಷಾ: ಸಂಸ್ಕೃತಂ ಸಾಹಿತ್ಯಂ ಕಮಲಜಾದಳ ವಿಮಲ ಸುನಯನ ಕರಿವರದ ಕರುಣಾಂಬುಧೇ ಹರೇ ಕರುಣಾಜಲಧೇ ಕಮಲಾಕಾಂತಾ ಕೇಸಿ ನರಕಾಸುರ ವಿಭೇದನ ವರದ ವೇಲ ಸುರಪುರೋತ್ತಮ ಕರುಣಾ ಶಾರದೇ ಕಮಲಾಕಾಂತಾ ಸ್ವರಾಃ
Offered for worship and study, not as prediction. Non-commercial.
More devotional texts
Browse Related Categories: