Geethams - Carnatic Music Lessons · Traditional devotional text · Source: vignanam.org (Traditional devotional text (public-domain shlokas))
ರಾಗಂ: ಮಳಹರಿ (ಮೇಳಕರ್ತ 15, ಮಾಯಾಮಾಳವ ಗೌಳ ಜನ್ಯರಾಗ) ಸ್ವರ ಸ್ಥಾನಾಃ: ಷಡ್ಜಂ, ಶುದ್ಧ ಋಷಭಂ, ಶುದ್ಧ ಮಧ್ಯಮಂ, ಪಂಚಮಂ, ಶುದ್ಧ ಧೈವತಂ ಆರೋಹಣ: ಸ ರಿ1 . . . ಮ1 . ಪ ದ1 . . . ಸ' ಅವರೋಹಣ: ಸ' . . . ದ1 ಪ . ಮ1 ಗ3 . . ರಿ1 ಸ ತಾಳಂ: ಚತುರಸ್ರ ಜಾತಿ ರೂಪಕ ತಾಳಂ ಅಂಗಾಃ: 1 ಧೃತಂ (2 ಕಾಲ) + 1 ಲಘು (4 ಕಾಲ) ರೂಪಕರ್ತ: ಪುರಂಧರ ದಾಸ ಭಾಷಾ: ಕನ್ನಡ ಸಾಹಿತ್ಯಂ ಪಲ್ಲವಿ ಲಂಬೋದರ ಲಕುಮಿಕರ ಅಂಬಾಸುತ ಅಮರವಿನುತ ಚರಣಂ 1 ಶ್ರೀ ಗಣನಾಥ ಸಿಂಧೂರ ವರ್ಣ ಕರುಣಾ ಸಾಗರ ಕರಿವದನ (ಲಂಬೋದರ) ಚರಣಂ 2 ಸಿದ್ಧ ಚಾರಣ ಗಣ ಸೇವಿತ ಸಿದ್ಧಿ ವಿನಾಯಕ ತೇ ನಮೋ ನಮೋ (ಲಂಬೋದರ) ಚರಣಂ 3 ಸಕಲ ವಿದ್ಯ-ಅದಿ ಪೂಜಿತ ಸರ್ವೋತ್ತಮ ತೇ ನಮೋ ನಮೋ (ಲಂಬೋದರ) ಸ್ವರಾಃ ಚರಣಂ 1
Offered for worship and study, not as prediction. Non-commercial.
More devotional texts
Browse Related Categories: