Shiva · Traditional devotional text · Source: vignanam.org (Traditional devotional text (public-domain shlokas))
ಉಮಾಕಾಂತಾಯ ಕಾಂತಾಯ ಕಾಮಿತಾರ್ಥ ಪ್ರದಾಯಿನೇ ಶ್ರೀಗಿರೀಶಾಯ ದೇವಾಯ ಮಲ್ಲಿನಾಥಾಯ ಮಂಗಳಮ್ ॥
ಸರ್ವಮಂಗಳ ರೂಪಾಯ ಶ್ರೀ ನಗೇಂದ್ರ ನಿವಾಸಿನೇ ಗಂಗಾಧರಾಯ ನಾಥಾಯ ಶ್ರೀಗಿರೀಶಾಯ ಮಂಗಳಮ್ ॥
ಸತ್ಯಾನಂದ ಸ್ವರೂಪಾಯ ನಿತ್ಯಾನಂದ ವಿಧಾಯನೇ ಸ್ತುತ್ಯಾಯ ಶ್ರುತಿಗಮ್ಯಾಯ ಶ್ರೀಗಿರೀಶಾಯ ಮಂಗಳಮ್ ॥
ಮುಕ್ತಿಪ್ರದಾಯ ಮುಖ್ಯಾಯ ಭಕ್ತಾನುಗ್ರಹಕಾರಿಣೇ ಸುಂದರೇಶಾಯ ಸೌಮ್ಯಾಯ ಶ್ರೀಗಿರೀಶಾಯ ಮಂಗಳಮ್ ॥
ಶ್ರೀಶೈಲೇ ಶಿಖರೇಶ್ವರಂ ಗಣಪತಿಂ ಶ್ರೀ ಹಟಕೇಶಂ ಪುನಸ್ಸಾರಂಗೇಶ್ವರ ಬಿಂದುತೀರ್ಥಮಮಲಂ ಘಂಟಾರ್ಕ ಸಿದ್ಧೇಶ್ವರಮ್ । ಗಂಗಾಂ ಶ್ರೀ ಭ್ರಮರಾಂಬಿಕಾಂ ಗಿರಿಸುತಾಮಾರಾಮವೀರೇಶ್ವರಂ ಶಂಖಂಚಕ್ರ ವರಾಹತೀರ್ಥಮನಿಶಂ ಶ್ರೀಶೈಲನಾಥಂ ಭಜೇ ॥
ಹಸ್ತೇಕುರಂಗಂ ಗಿರಿಮಧ್ಯರಂಗಂ ಶೃಂಗಾರಿತಾಂಗಂ ಗಿರಿಜಾನುಷಂಗಂ ಮೂರ್ದೇಂದುಗಂಗಂ ಮದನಾಂಗ ಭಂಗಂ ಶ್ರೀಶೈಲಲಿಂಗಂ ಶಿರಸಾ ನಮಾಮಿ ॥
Browse Related Categories:
Offered for worship and study, not as prediction. Non-commercial.