Devi · Traditional devotional text · Source: vignanam.org (Traditional devotional text (public-domain shlokas))
ಓಂ ತಾರಿಣ್ಯೈ ನಮಃ । ಓಂ ತರಳಾಯೈ ನಮಃ । ಓಂ ತನ್ವ್ಯೈ ನಮಃ । ಓಂ ತಾರಾಯೈ ನಮಃ । ಓಂ ತರುಣವಲ್ಲರ್ಯೈ ನಮಃ । ಓಂ ತಾರರೂಪಾಯೈ ನಮಃ । ಓಂ ತರ್ಯೈ ನಮಃ । ಓಂ ಶ್ಯಾಮಾಯೈ ನಮಃ । ಓಂ ತನುಕ್ಷೀಣಪಯೋಧರಾಯೈ ನಮಃ । ಓಂ ತುರೀಯಾಯೈ ನಮಃ । 10 ।
ಓಂ ತರುಣಾಯೈ ನಮಃ । ಓಂ ತೀವ್ರಗಮನಾಯೈ ನಮಃ । ಓಂ ನೀಲವಾಹಿನ್ಯೈ ನಮಃ । ಓಂ ಉಗ್ರತಾರಾಯೈ ನಮಃ । ಓಂ ಜಯಾಯೈ ನಮಃ । ಓಂ ಚಂಡ್ಯೈ ನಮಃ । ಓಂ ಶ್ರೀಮದೇಕಜಟಾಶಿರಾಯೈ ನಮಃ । ಓಂ ತರುಣ್ಯೈ ನಮಃ । ಓಂ ಶಾಂಭವ್ಯೈ ನಮಃ । ಓಂ ಛಿನ್ನಫಾಲಾಯೈ ನಮಃ । 20 ।
ಓಂ ಭದ್ರದಾಯಿನ್ಯೈ ನಮಃ । ಓಂ ಉಗ್ರಾಯೈ ನಮಃ । ಓಂ ಉಗ್ರಪ್ರಭಾಯೈ ನಮಃ । ಓಂ ನೀಲಾಯೈ ನಮಃ । ಓಂ ಕೃಷ್ಣಾಯೈ ನಮಃ । ಓಂ ನೀಲಸರಸ್ವತ್ಯೈ ನಮಃ । ಓಂ ದ್ವಿತೀಯಾಯೈ ನಮಃ । ಓಂ ಶೋಭನಾಯೈ ನಮಃ । ಓಂ ನಿತ್ಯಾಯೈ ನಮಃ । ಓಂ ನವೀನಾಯೈ ನಮಃ । 30 ।
ಓಂ ನಿತ್ಯಭೀಷಣಾಯೈ ನಮಃ । ಓಂ ಚಂಡಿಕಾಯೈ ನಮಃ । ಓಂ ವಿಜಯಾರಾಧ್ಯಾಯೈ ನಮಃ । ಓಂ ದೇವ್ಯೈ ನಮಃ । ಓಂ ಗಗನವಾಹಿನ್ಯೈ ನಮಃ । ಓಂ ಅಟ್ಟಹಾಸಾಯೈ ನಮಃ । ಓಂ ಕರಾಳಾಸ್ಯಾಯೈ ನಮಃ । ಓಂ ಚರಾಸ್ಯಾಯೈ ನಮಃ । ಓಂ ಈಶಪೂಜಿತಾಯೈ ನಮಃ । ಓಂ ಸಗುಣಾಯೈ ನಮಃ । 40 ।
ಓಂ ಅಸಗುಣಾಯೈ ನಮಃ । ಓಂ ಆರಾಧ್ಯಾಯೈ ನಮಃ । ಓಂ ಹರೀಂದ್ರಾದಿಪ್ರಪೂಜಿತಾಯೈ ನಮಃ । ಓಂ ರಕ್ತಪ್ರಿಯಾಯೈ ನಮಃ । ಓಂ ರಕ್ತಾಕ್ಷ್ಯೈ ನಮಃ । ಓಂ ರುಧಿರಾಸ್ಯವಿಭೂಷಿತಾಯೈ ನಮಃ । ಓಂ ಬಲಿಪ್ರಿಯಾಯೈ ನಮಃ । ಓಂ ಬಲಿರತಾಯೈ ನಮಃ । ಓಂ ದುರ್ಗಾಯೈ ನಮಃ । ಓಂ ಬಲವತ್ಯೈ ನಮಃ । 50 ।
ಓಂ ಬಲಾಯೈ ನಮಃ । ಓಂ ಬಲಪ್ರಿಯಾಯೈ ನಮಃ । ಓಂ ಬಲರತ್ಯೈ ನಮಃ । ಓಂ ಬಲರಾಮಪ್ರಪೂಜಿತಾಯೈ ನಮಃ । ಓಂ ಅರ್ಧಕೇಶೇಶ್ವರ್ಯೈ ನಮಃ । ಓಂ ಕೇಶಾಯೈ ನಮಃ । ಓಂ ಕೇಶವಾಯೈ ನಮಃ । ಓಂ ಸ್ರಗ್ವಿಭೂಷಿತಾಯೈ ನಮಃ । ಓಂ ಪದ್ಮಮಾಲಾಯೈ ನಮಃ । ಓಂ ಪದ್ಮಾಕ್ಷ್ಯೈ ನಮಃ । 60 ।
ಓಂ ಕಾಮಾಖ್ಯಾಯೈ ನಮಃ । ಓಂ ಗಿರಿನಂದಿನ್ಯೈ ನಮಃ । ಓಂ ದಕ್ಷಿಣಾಯೈ ನಮಃ । ಓಂ ದಕ್ಷಾಯೈ ನಮಃ । ಓಂ ದಕ್ಷಜಾಯೈ ನಮಃ । ಓಂ ದಕ್ಷಿಣೇರತಾಯೈ ನಮಃ । ಓಂ ವಜ್ರಪುಷ್ಪಪ್ರಿಯಾಯೈ ನಮಃ । ಓಂ ರಕ್ತಪ್ರಿಯಾಯೈ ನಮಃ । ಓಂ ಕುಸುಮಭೂಷಿತಾಯೈ ನಮಃ । ಓಂ ಮಾಹೇಶ್ವರ್ಯೈ ನಮಃ । 70 ।
Offered for worship and study, not as prediction. Non-commercial.
ಓಂ ಮಹಾದೇವಪ್ರಿಯಾಯೈ ನಮಃ । ಓಂ ಪನ್ನಗಭೂಷಿತಾಯೈ ನಮಃ । ಓಂ ಇಡಾಯೈ ನಮಃ । ಓಂ ಪಿಂಗಳಾಯೈ ನಮಃ । ಓಂ ಸುಷುಮ್ನಾಪ್ರಾಣರೂಪಿಣ್ಯೈ ನಮಃ । ಓಂ ಗಾಂಧಾರ್ಯೈ ನಮಃ । ಓಂ ಪಂಚಮ್ಯೈ ನಮಃ । ಓಂ ಪಂಚಾನನಾದಿಪರಿಪೂಜಿತಾಯೈ ನಮಃ । ಓಂ ತಥ್ಯವಿದ್ಯಾಯೈ ನಮಃ । ಓಂ ತಥ್ಯರೂಪಾಯೈ ನಮಃ । 80 ।
ಓಂ ತಥ್ಯಮಾರ್ಗಾನುಸಾರಿಣ್ಯೈ ನಮಃ । ಓಂ ತತ್ತ್ವರೂಪಾಯೈ ನಮಃ । ಓಂ ತತ್ತ್ವಪ್ರಿಯಾಯೈ ನಮಃ । ಓಂ ತತ್ತ್ವಜ್ಞಾನಾತ್ಮಿಕಾಯೈ ನಮಃ । ಓಂ ಅನಘಾಯೈ ನಮಃ । ಓಂ ತಾಂಡವಾಚಾರಸಂತುಷ್ಟಾಯೈ ನಮಃ । ಓಂ ತಾಂಡವಪ್ರಿಯಕಾರಿಣ್ಯೈ ನಮಃ । ಓಂ ತಾಲನಾದರತಾಯೈ ನಮಃ । ಓಂ ಕ್ರೂರತಾಪಿನ್ಯೈ ನಮಃ । ಓಂ ತರಣಿಪ್ರಭಾಯೈ ನಮಃ । 90 ।
ಓಂ ತ್ರಪಾಯುಕ್ತಾಯೈ ನಮಃ । ಓಂ ತ್ರಪಾಮುಕ್ತಾಯೈ ನಮಃ । ಓಂ ತರ್ಪಿತಾಯೈ ನಮಃ । ಓಂ ತೃಪ್ತಿಕಾರಿಣ್ಯೈ ನಮಃ । ಓಂ ತಾರುಣ್ಯಭಾವಸಂತುಷ್ಟಾಯೈ ನಮಃ । ಓಂ ಶಕ್ತಿಭಕ್ತಾನುರಾಗಿಣ್ಯೈ ನಮಃ । ಓಂ ಶಿವಾಸಕ್ತಾಯೈ ನಮಃ । ಓಂ ಶಿವರತ್ಯೈ ನಮಃ । ಓಂ ಶಿವಭಕ್ತಿಪರಾಯಣಾಯೈ ನಮಃ । ಓಂ ತಾಮ್ರದ್ಯುತ್ಯೈ ನಮಃ । 100 ।
ಓಂ ತಾಮ್ರರಾಗಾಯೈ ನಮಃ । ಓಂ ತಾಮ್ರಪಾತ್ರಪ್ರಭೋಜಿನ್ಯೈ ನಮಃ । ಓಂ ಬಲಭದ್ರಪ್ರೇಮರತಾಯೈ ನಮಃ । ಓಂ ಬಲಿಭುಜೇ ನಮಃ । ಓಂ ಬಲಿಕಲ್ಪನ್ಯೈ ನಮಃ । ಓಂ ರಾಮಪ್ರಿಯಾಯೈ ನಮಃ । ಓಂ ರಾಮಶಕ್ತ್ಯೈ ನಮಃ । ಓಂ ರಾಮರೂಪಾನುಕಾರಿಣೀ ನಮಃ । 108 ।
Browse Related Categories: