Geethams - Carnatic Music Lessons · Traditional devotional text · Source: vignanam.org (Traditional devotional text (public-domain shlokas))
ರಾಗಂ: ಆನಂದಭೈರವಿ (ಮೇಳಕರ್ತ 2, ನಟಭೈರವಿ) ಆರೋಹಣ: ಸ ಗ2 ರಿ2 ಗ2 ಮ1 ಪ ದ2 ಪ ಸ' (ಷಡ್ಜಂ, ಸಾಧಾರಣ ಗಾಂಧಾರಂ, ಚತುಶ್ರುತಿ ಋಷಭಂ, ಸಾಧಾರಣ ಗಾಂಧಾರಂ, ಶುದ್ಧ ಮಧ್ಯಮಂ, ಪಂಚಮಂ, ಚತುಶ್ರುತಿ ಧೈವತಂ, ಪಂಚಮಂ, ಷಡ್ಜಂ) ಅವರೋಹಣ: ಸ' . ನಿ2 ದ2 . ಪ . ಮ1 . ಗ2 ರಿ2 . ಸ (ಷಡ್ಜಂ, ಕೈಶಿಕೀ ನಿಷಾದಂ, ಚತುಶ್ರುತಿ ಧೈವತಂ, ಪಂಚಮಂ, ಶುದ್ಧ ಮಧ್ಯಮಂ, ಸಾಧಾರಣ ಗಾಂಧಾರಂ, ಚತುಶ್ರುತಿ ಋಷಭಂ, ಷಡ್ಜಂ) ತಾಳಂ: ಚತುಸ್ರ ಜಾತಿ ತ್ರಿಪುಟ ತಾಳಂ (ಆದಿ) ಅಂಗಾಃ: 1 ಲಘು (4 ಕಾಲ) + 1 ಧೃತಂ (2 ಕಾಲ) + 1 ಧೃತಂ (2 ಕಾಲ) ರೂಪಕರ್ತ: ಪುರಂಧರ ದಾಸ ಭಾಷಾ: ಸಂಸ್ಕೃತಂ ಸಾಹಿತ್ಯಂ ಕಮಲ ಸುಲೋಚನ ವಿಮಲ ಲ ತಾಟಾಕಿನಿ ಮರಾಳ ಗಾಮಿನಿ ಕರಿ ಹರ ಮಧ್ಯೇ ಬಿಂಬಾ-ಆನನ ವಿದು ಮಂಡಲರೇ ಚಂದನ ಕುಂಕುಮ ಸಂಕಲಿತ ಪರಿಮಳ ಕಸ್ತೂರಿ ತಿಲಕಧರೇ ರೇ ಜಾಜಿ ಸೈಯ ಕಚ ಕುಚ ಘನ ಜಗ- ನಾಂಭೋಜ ಮರಾಳ ಗಾಮಿನಿ ಕರಿಹರ ಮಧ್ಯೇ ಬಿಂಬಾನನ ವಿದು ಮಂಡಲರೇ ಸ್ವರಾಃ
Offered for worship and study, not as prediction. Non-commercial.
More devotional texts
Browse Related Categories: