Hanuma · Traditional devotional text · Source: vignanam.org (Traditional devotional text (public-domain shlokas))
ಶ್ರೀ ಆಂಜನೇಯ ಸುಪ್ರಭಾತಮು ಅಮಲ ಕನಕವರ್ಣಂ ಪ್ರಜ್ವಲ ತ್ಪಾವಕಾಕ್ಷಂ ಸರಸಿಜ ನಿಭವಕ್ತ್ರಂ ಸರ್ವದಾ ಸುಪ್ರಸನ್ನಮ್ । ಪಟುತರ ಘನಗಾತ್ರಂ ಕುಂಡಲಾಲಂಕೃತಾಂಗಂ ರಣ ಜಯ ಕರವಾಲಂ ರಾಮದೂತಂ ನಮಾಮಿ ॥
ಅಂಜನಾ ಸುಪ್ರಜಾ ವೀರ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ಹರಿಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ । ಉತ್ತಿಷ್ಟೋತ್ತಿಷ್ಠ ಹನುಮಾನ್ ಉತ್ತಿಷ್ಠ ವಿಜಯಧ್ವಜ ಉತ್ತಿಷ್ಠ ವಿರಜಾಕಾಂತ ತ್ರೈಲೋಕ್ಯಂ ಮಂಗಳಂಕುರು ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
ಶ್ರೀ ರಾಮಚಂದ್ರ ಚರಣಾಂಬುಜ ಮತ್ತಭೃಂಗ ಶ್ರೀ ರಾಮಚಂದ್ರ ಜಪಶೀಲ ಭವಾಬ್ಧಿಪೋತ । ಶ್ರೀ ಜಾನಕೀ ಹೃದಯತಾಪ ನಿವಾರಮೂರ್ತೇ ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
ಶ್ರೀ ರಾಮ ದಿವ್ಯ ಚರಿತಾಮೃತ ಸ್ವಾದುಲೋಲ ಶ್ರೀ ರಾಮ ಕಿಂಕರ ಗುಣಾಕರ ದೀನಬಂಧೋ । ಶ್ರೀ ರಾಮಭಕ್ತ ಜಗದೇಕ ಮಹೋಗ್ರಶೌರ್ಯಂ ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
ಸುಗ್ರೀವಮಿತ್ರ ಕಪಿಶೇಖರ ಪುಣ್ಯ ಮೂರ್ತೇ ಸುಗ್ರೀವ ರಾಘವ ನಮಾಗಮ ದಿವ್ಯಕೀರ್ತೇ । ಸುಗ್ರೀವ ಮಂತ್ರಿವರ ಶೂರ ಕುಲಾಗ್ರಗಣ್ಯ ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
ಭಕ್ತಾರ್ತಿ ಭಂಜನ ದಯಾಕರ ಯೋಗಿವಂದ್ಯ ಶ್ರೀ ಕೇಸರೀಪ್ರಿಯ ತನೂಜ ಸುವರ್ಣದೇಹ । ಶ್ರೀ ಭಾಸ್ಕರಾತ್ಮಜ ಮನೋಂಬುಜ ಚಂಚರೀಕ ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
ಶ್ರೀ ಮಾರುತಪ್ರಿಯ ತನೂಜ ಮಹಬಲಾಢ್ಯ ಮೈನಾಕ ವಂದಿತ ಪದಾಂಬುಜ ದಂಡಿತಾರಿನ್ । ಶ್ರೀ ಉಷ್ಟ್ರ ವಾಹನ ಸುಲಕ್ಷಣ ಲಕ್ಷಿತಾಂಗ ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
Offered for worship and study, not as prediction. Non-commercial.
More devotional texts
ಪಂಚಾನನಸ್ಯ ಭವಭೀತಿ ಹರಸ್ಯರಾಮ ಪಾದಾಬ್ದ ಸೇವನ ಪರಸ್ಯ ಪರಾತ್ಪರಸ್ಯ । ಶ್ರೀ ಅಂಜನಾಪ್ರಿಯ ಸುತಸ್ಯ ಸುವಿಗ್ರಹಸ್ಯ ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
ಗಂಧರ್ವ ಯಕ್ಷ ಭುಜಗಾಧಿಪ ಕಿನ್ನರಾಶ್ಚ ಆದಿತ್ಯ ವಿಶ್ವವಸು ರುದ್ರ ಸುರರ್ಷಿಸಂಘಾಃ । ಸಂಕೀರ್ತಯಂತಿ ತವದಿವ್ಯ ಸುನಾಮಪಂಕ್ತಿಂ ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
ಶ್ರೀ ಗೌತಮ ಚ್ಯವನ ತುಂಬುರ ನಾರದಾತ್ರಿ ಮೈತ್ರೇಯ ವ್ಯಾಸ ಜನಕಾದಿ ಮಹರ್ಷಿಸಂಘಾಃ । ಗಾಯಂತಿ ಹರ್ಷಭರಿತಾ ಸ್ತವ ದಿವ್ಯಕೀರ್ತಿಂ ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
ಭೃಂಗಾವಳೀ ಚ ಮಕರಂದ ರಸಂ ಪಿಬೇದ್ವೈ ಕೂಜಂತ್ಯುತಾರ್ಧ ಮಧುರಂ ಚರಣಾಯುಧಾಚ್ಚ । ದೇವಾಲಯೇ ಘನ ಗಭೀರ ಸುಶಂಖ ಘೋಷಾಃ ನಿರ್ಯಾಂತಿ ವೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
ಪಂಪಾ ಸರೋವರ ಸುಪುಣ್ಯ ಪವಿತ್ರ ತೀರ್ಧ- ಮಾದಾಯ ಹೇಮ ಕಲಶೈಶ್ಚ ಮಹರ್ಷಿಸಂಘಾಃ । ತಿಷ್ಟಂತಿ ತ್ವಕ್ಚರಣ ಪಂಕಜ ಸೇವನಾರ್ಥಂ ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
ಶ್ರೀ ಸೂರ್ಯಪುತ್ರ ಪ್ರಿಯನಾಥ ಮನೋಜ್ಞಮೂರ್ತೇ ವಾತಾತ್ಮಜ ಕಪಿವೀರ ಸುಪಿಂಗಳಾಕ್ಷ ಸಂಜೀವರಾಯ ರಘುವೀರ ಸುಭಕ್ತವರ್ಯ ಶ್ರೀ ವೀರ ಧೀರ ಹನುಮಾನ್ ತವ ಸುಪ್ರಭಾತಮ್ ॥ [ಶ್ರೀ ರಾಮ ಭಕ್ತ ಅಭಯ ಹನುಮಾನ್ ತವಸುಪ್ರಭಾತಮ್ ॥]
Browse Related Categories: