Sri Venkateswara Swamy · Traditional devotional text · Source: vignanam.org (Traditional devotional text (public-domain shlokas))
ರಾಗಂ: ಹಿಂದೋಳಂ (20 ನಟಭೈರವಿ ಜನ್ಯ) ಆ: ಸ ಗ2 ಮ1 ದ1 ನಿ2 ಸ ಅವ: ಸ ನಿ2 ದ1 ಮ1 ಗ2 ಸ ತಾಳಂ: ರೂಪಕಂ ಪಲ್ಲವಿ ಗರುಡ ಗಮನ ಗರುಡಧ್ವಜ ನರಹರಿ ನಮೋನಮೋ ನಮೋ ॥ ಚರಣಂ 1 ಕಮಲಾಪತಿ ಕಮಲನಾಭಾ ಕಮಲಜ ಜನ್ಮಕಾರಣಿಕ । (2) ಕಮಲನಯನ ಕಮಲಾಪ್ತಕುಲ ನಮೋನಮೋ ಹರಿ ನಮೋ ನಮೋ ॥ (2) ಗರುಡ ಗಮನ ಗರುಡಧ್ವಜ .. (ಪ..) ಚರಣಂ 2 ಜಲಧಿ ಬಂಧನ ಜಲಧಿಶಯನ ಜಲನಿಧಿ ಮಧ್ಯ ಜಂತುಕಲ । (2) ಜಲಧಿಜಾಮಾತ ಜಲಧಿಗಂಭೀರ ಹಲಧರ ನಮೋ ಹರಿ ನಮೋ ॥ (2) ಗರುಡ ಗಮನ ಗರುಡಧ್ವಜ .. (ಪ..) ಚರಣಂ 3 ಘನದಿವ್ಯರೂಪ ಘನಮಹಿಮಾಂಕ ಘನಘನಾ ಘನಕಾಯ ವರ್ಣ । (2) ಅನಘ ಶ್ರೀವೇಂಕಟಾಧಿಪತೇಹಂ (2) ನಮೋ ನಮೋಹರಿ ನಮೋ ನಮೋ ॥ ಗರುಡ ಗಮನ ಗರುಡಧ್ವಜ .. (ಪ..)
Offered for worship and study, not as prediction. Non-commercial.
More devotional texts
Browse Related Categories: