Geethams - Carnatic Music Lessons · Traditional devotional text · Source: vignanam.org (Traditional devotional text (public-domain shlokas))
ರಾಗಂ: ಆರಭಿ (ಮೇಳಕರ್ತ 29, ಧೀರ ಶಂಕರಾಭರಣಂ) ಸ್ವರ ಸ್ಥಾನಾಃ: ಷಡ್ಜಂ, ಕಾಕಲೀ ನಿಷಾದಂ, ಚತುಶ್ರುತಿ ಧೈವತಂ, ಪಂಚಮಂ, ಶುದ್ಧ ಮಧ್ಯಮಂ, ಅಂತರ ಗಾಂಧಾರಂ, ಚತುಶ್ರುತಿ ಋಷಭಂ, ಷಡ್ಜಂ ಆರೋಹಣ: ಸ . ರಿ2 . . ಮ1 . ಪ . ದ2 . . ಸ' ಅವರೋಹಣ: ಸ' ನಿ3 . ದ2 . ಪ . ಮ1 ಗ3 . ರಿ2 . ಸ ತಾಳಂ: ತಿಸ್ರ ಜಾತಿ ತ್ರಿಪುಟ ತಾಳಂ ಅಂಗಾಃ: 1 ಲಘು (3 ಕಾಲ) + 1 ಧೃತಂ (2 ಕಾಲ) + 1 ಧೃತಂ (2 ಕಾಲ) ರೂಪಕರ್ತ: ಪೈಡಲ ಗುರುಮೂರ್ತಿ ಶಾಸ್ತ್ರಿ ಭಾಷಾ: ಸಂಸ್ಕೃತಂ ಸಾಹಿತ್ಯಂ ರೇ ರೇ ಶ್ರೀ ರಾಮಚಂದ್ರ ರಘುವಂಶ ತಿಲಕ ರಾಘವೇಂದ್ರಾ ಆಶ್ರಿತ ಜನ ಪೋಷಕುರೇ ಸೀತಾ ಮನೋರಂಜನು ರೇರೇ ಧೀರ ರಾವಣ ಸುರಾಂತುಕುರೇ ಆಯಿಯರೇ ದೀನಜನ ಮಂದಾರು ಮಾಮವ ಸ್ವರಾಃ
Offered for worship and study, not as prediction. Non-commercial.
More devotional texts
Browse Related Categories: