Geethams - Carnatic Music Lessons · Traditional devotional text · Source: vignanam.org (Traditional devotional text (public-domain shlokas))
ರಾಗಂ: ಭೈರವೀ (ಮೇಳಕರ್ತ 20, ನಟಭೈರವೀ) ಆರೋಹಣ: ಸ ಗ2 ರಿ2 ಗ2 ಮ1 ಪ ದ2 ನಿ2 ಸ' (ಷಡ್ಜಂ, ಸಾಧಾರಣ ಗಾಂಧಾರಂ, ಚತುಶ್ರುತಿ ಋಷಭಂ, ಸಾಧಾರಣ ಗಾಂಧಾರಂ, ಶುದ್ಧ ಮಧ್ಯಮಂ, ಪಂಚಮಂ, ಚತುಶ್ರುತಿ ಧೈವತಂ, ಕೈಶಿಕೀ ನಿಷಾದಂ, ಷಡ್ಜಂ) ಅವರೋಹಣ: ಸ' . ನಿ2 . ದ1 ಪ . ಮ1 . ಗ2 ರಿ2 . ಸ (ಷಡ್ಜಂ, ಕೈಶಿಕೀ ನಿಷಾದಂ, ಶುದ್ಧ ಧೈವತಂ, ಪಂಚಮಂ, ಶುದ್ಧ ಮಧ್ಯಮಂ, ಸಾಧಾರಣ ಗಾಂಧಾರಂ, ಚತುಶ್ರುತಿ ಋಷಭಂ, ಷಡ್ಜಂ) ತಾಳಂ: ಚತುಸ್ರ ಜಾತಿ ಧ್ರುವ ತಾಳಂ ಅಂಗಾಃ: 1 ಲಘು (4 ಕಾಲ) + 1 ಧೃತಂ (2 ಕಾಲ) + 1 ಲಘು (4 ಕಾಲ) + 1 ಲಘು (4 ಕಾಲ) ರೂಪಕರ್ತ: ಪುರಂಧರ ದಾಸ ಭಾಷಾ: ಸಂಸ್ಕೃತಂ ಸಾಹಿತ್ಯಂ ಶ್ರೀ ರಾಮಚಂದ್ರ ಶ್ರಿತ ಪಾರಿಜಾತ ಸಮಸ್ತ ಕಳ್ಯಾಣ ಗುಣಾಭಿ ರಾಮ ಸೀತಾ ಮುಖಾಂಬೋರುಹ ಸಂಚರೀಕ ನಿರಂತರಂ ಮಂಗಳ ಮಾತನೋತು ಸ್ವರಾಃ
Offered for worship and study, not as prediction. Non-commercial.
More devotional texts
Browse Related Categories: