Geethams - Carnatic Music Lessons · Traditional devotional text · Source: vignanam.org (Traditional devotional text (public-domain shlokas))
ರಾಗಂ: ಮಲಹರಿ (ಮೇಳಕರ್ತ 15, ಮಾಯಾಮಾಳವ ಗೌಳ ಜನ್ಯರಾಗ) ಸ್ವರ ಸ್ಥಾನಾಃ: ಷಡ್ಜಂ, ಶುದ್ಧ ಋಷಭಂ, ಶುದ್ಧ ಮಧ್ಯಮಂ, ಪಂಚಮಂ, ಶುದ್ಧ ಧೈವತಂ ಆರೋಹಣ: ಸ ರಿ1 . . . ಮ1 . ಪ ದ1 . . . ಸ' ಅವರೋಹಣ: ಸ' . . . ದ1 ಪ . ಮ1 ಗ3 . . ರಿ1 ಸ ತಾಳಂ: ತಿಸ್ರ ಜಾತಿ ತ್ರಿಪುಟ ತಾಳಂ ಅಂಗಾಃ: 1 ಲಘು (3 ಕಾಲ) + 1 ಧೃತಂ (2 ಕಾಲ) + 1 ಧೃತಂ (2 ಕಾಲ) ರೂಪಕರ್ತ: ಪುರಂಧರ ದಾಸ ಭಾಷಾ: ಕನ್ನಡ ಪಲ್ಲವಿ ಹರಿಯ ಕರುಣದೋಳಾದ ಭಾಗ್ಯವ ಹರಿ ಸಮಾರ್ಪಣೇ ಮಾಡಿ ಬದುಕಿರೋ ಚರಣಂ 1 ಕೇರೇಯ ನೀರನು ಕೇರೇಗೇ ಚಲ್ಲೀ ವರವ ಪಡೆದವ ರಂತೇ ಕಾಣಿರೋ (ಹರಿಯ) ಚರಣಂ 2 ಶ್ರೀ ಪುರಂಧರ ವಿಠ್ಠಲ ರಾಯ ಚರಣ ಕಮಲವನೊಡಿ ಬದುಕಿರೋ (ಹರಿಯ) ಸ್ವರಾಃ ಚರಣಂ 1
Offered for worship and study, not as prediction. Non-commercial.
More devotional texts
Browse Related Categories: