Geethams - Carnatic Music Lessons · Traditional devotional text · Source: vignanam.org (Traditional devotional text (public-domain shlokas))
ರಾಗಂ: ಮಲಹರಿ (ಮೇಳಕರ್ತ 15, ಮಾಯಾಮಾಳವ ಗೌಳ ಜನ್ಯರಾಗಂ) ಸ್ವರ ಸ್ಥಾನಾಃ: ಷಡ್ಜಂ, ಶುದ್ಧ ಋಷಭಂ, ಶುದ್ಧ ಮಧ್ಯಮಂ, ಪಂಚಮಂ, ಶುದ್ಧ ಧೈವತಂ ಆರೋಹಣ: ಸ ರಿ1 . . . ಮ1 . ಪ ದ1 . . . ಸ' ಅವರೋಹಣ: ಸ' . . . ದ1 ಪ . ಮ1 ಗ3 . . ರಿ1 ಸ ತಾಳಂ: ತಿಸ್ರ ಜಾತಿ ತ್ರಿಪುಟ ತಾಳಂ ಅಂಗಾಃ: 1 ಲಘು (3 ಕಾಲ) + 1 ಧೃತಂ (2 ಕಾಲ) + 1 ಧೃತಂ (2 ಕಾಲ) ರೂಪಕರ್ತ: ಪುರಂಧರ ದಾಸ ಭಾಷಾ: ಕನ್ನಡ ಪಲ್ಲವಿ ಪದುಮನಾಭ ಪರಮಪುರುಷಾ ಪರಂಜ್ಯೋತಿ ಸ್ವರೂಪ ವಿದುರವಂದ್ಯ ವಿಮಲಚರಿತ ವಿಹಂಗಾದಿ ರೋಹಣ ಅನುಪಲ್ಲವಿ ಉದಧಿನಿವಾಸ ಉರಗ ಶಯನ ಉನ್ನ-ತೋನ್ನತ ಮಹಿಮಾ ಯದುಕುಲೋತ್ತಮ ಯಜ್ಞ ರಕ್ಷಕ ಯಜ್ಞ ಶಿಕ್ಷಕ ರಾಮ ನಾಮ (ಪದುಮನಾಭ) ಚರಣಂ ವಿಭೀಷಣ ಪಾಲಕ ನಮೋ ನಮೋ ಇಭವರದಾಯಕ ನಮೋ ನಮೋ ಶುಭಪ್ರದ ಸುಮನೋರದ ಸು- ರೇಂದ್ರ ಮನೋರಂಜನ ಅಭಿನವ ಪುರಂಧರ ವಿ- ಠ್ಠಲ ಭಲ್ಲರೇ ರಾಮನಾಮ (ಪದುಮನಾಭ) ಸ್ವರಾಃ ಪಲ್ಲವಿ
Offered for worship and study, not as prediction. Non-commercial.
More devotional texts
Browse Related Categories: