Ashtakams · Traditional devotional text · Source: vignanam.org (Traditional devotional text (public-domain shlokas))
ಹರಿವರಾಸನಂ ವಿಶ್ವಮೋಹನಂ ಹರಿದಧೀಶ್ವರಂ ಆರಾಧ್ಯಪಾದುಕಮ್ । ಅರಿವಿಮರ್ದನಂ ನಿತ್ಯನರ್ತನಂ ಹರಿಹರಾತ್ಮಜಂ ದೇವಮಾಶ್ರಯೇ ॥ 1 ॥
ಶರಣಕೀರ್ತನಂ ಭಕ್ತಮಾನಸಂ ಭರಣಲೋಲುಪಂ ನರ್ತನಾಲಸಮ್ । ಅರುಣಭಾಸುರಂ ಭೂತನಾಯಕಂ ಹರಿಹರಾತ್ಮಜಂ ದೇವಮಾಶ್ರಯೇ ॥ 2 ॥
ಪ್ರಣಯಸತ್ಯಕಂ ಪ್ರಾಣನಾಯಕಂ ಪ್ರಣತಕಲ್ಪಕಂ ಸುಪ್ರಭಾಂಚಿತಮ್ । ಪ್ರಣವಮಂದಿರಂ ಕೀರ್ತನಪ್ರಿಯಂ ಹರಿಹರಾತ್ಮಜಂ ದೇವಮಾಶ್ರಯೇ ॥ 3 ॥
ತುರಗವಾಹನಂ ಸುಂದರಾನನಂ ವರಗದಾಯುಧಂ ವೇದವರ್ಣಿತಮ್ । ಗುರುಕೃಪಾಕರಂ ಕೀರ್ತನಪ್ರಿಯಂ ಹರಿಹರಾತ್ಮಜಂ ದೇವಮಾಶ್ರಯೇ ॥ 4 ॥
ತ್ರಿಭುವನಾರ್ಚಿತಂ ದೇವತಾತ್ಮಕಂ ತ್ರಿನಯನಪ್ರಭುಂ ದಿವ್ಯದೇಶಿಕಮ್ । ತ್ರಿದಶಪೂಜಿತಂ ಚಿಂತಿತಪ್ರದಂ ಹರಿಹರಾತ್ಮಜಂ ದೇವಮಾಶ್ರಯೇ ॥ 5 ॥
ಭವಭಯಾಪಹಂ ಭಾವುಕಾವಕಂ ಭುವನಮೋಹನಂ ಭೂತಿಭೂಷಣಮ್ । ಧವಳವಾಹನಂ ದಿವ್ಯವಾರಣಂ ಹರಿಹರಾತ್ಮಜಂ ದೇವಮಾಶ್ರಯೇ ॥ 6 ॥
ಕಳಮೃದುಸ್ಮಿತಂ ಸುಂದರಾನನಂ ಕಳಭಕೋಮಲಂ ಗಾತ್ರಮೋಹನಮ್ । ಕಳಭಕೇಸರೀವಾಜಿವಾಹನಂ ಹರಿಹರಾತ್ಮಜಂ ದೇವಮಾಶ್ರಯೇ ॥ 7 ॥
ಶ್ರಿತಜನಪ್ರಿಯಂ ಚಿಂತಿತಪ್ರದಂ ಶ್ರುತಿವಿಭೂಷಣಂ ಸಾಧುಜೀವನಮ್ । ಶ್ರುತಿಮನೋಹರಂ ಗೀತಲಾಲಸಂ ಹರಿಹರಾತ್ಮಜಂ ದೇವಮಾಶ್ರಯೇ ॥ 8 ॥
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ । ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ॥
Offered for worship and study, not as prediction. Non-commercial.
Browse Related Categories: